ಪಬ್ಲಿಕ್ ಟಿವಿ ಪಬ್ಲಿಕ್ ತೇರಿನ ಮೂಲಕ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸುತ್ತಿದೆ. ಪಬ್ಲಿಕ್ ಟಿವಿಯ ದಶರಥಕ್ಕೆ ರಾಯಚೂರಿನಲ್ಲಿ ಪೂರ್ಣಕುಂಭ ಸ್ವಾಗತ ಸಿಕ್ಕಿದೆ. ಕಿಲ್ಲೆ ಬೃಹನ್ ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಜಿ ಪಬ್ಲಿಕ್ ಟಿವಿ ಅಭಿಮಾನಿಗಳಿಗೆ ವೃಕ್ಷ ಕಾಣಿಕೆ ನೀಡಿದ್ರೇ.. ಕವಿತಾಳದ ಅಭಿಮಾನಿ ಕಾಳಪ್ಪ ಪತ್ತಾರ ಬೆಳ್ಳಿಯಲ್ಲಿ ಸ್ವತಃ ಪಬ್ಲಿಕ್ ಟಿವಿ ಬಾವುಟ ತಯಾರಿಸಿ ಉಡುಗೊರೆಯಾಗಿ ನೀಡಿದ್ರು. ಇನ್ನು ಇಂದು ಬಳ್ಳಾರಿ ಜಿಲ್ಲೆಯಲ್ಲಿ ಪಬ್ಲಿಕ್ ದಶರಥ ಸಂಚರಿಸಲಿದೆ.
#PublicTV #DashaRatha